ನಾವೀಗ ಲಾಕ್ ಡೌನ್ ಕಡೇ ವಾರದಲ್ಲಿದ್ದೇವೆ . ಹೀಗಿರುವಾಗ ನಮ್ಮ ಟೀಮ್ ಇಂಡಿಯಾದ ಆಟಗಾರರು ಕೂಡ ಮನೆಯಲ್ಲೇ ಲಾಕ್ ಆಗಿದ್ದರೆ . ಇತ್ತ ಯುವರಾಜ್ ಸಿಂಗ್ ರೋಹಿತ್ ಶರ್ಮ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ <br />We are in the final week of Lockdown and we still don't Know how it is going to end. Here Yuvraj Singh asked Rohit Sharma few questions on Instagram